ಜಗ್ಗೇಶ್ ಅವರು ಕಾಳಿದಾಸ ಆಗಲು ಹೊರಟಿದ್ದಾರೆ. ಬರಿ ಕಾಳಿದಾಸ ಅಲ್ಲ, 'ಕಾಳಿದಾಸ ಕನ್ನಡ ಮೇಷ್ಟ್ರು' ಆಗಿದ್ದಾರೆ. ಹೌದು, 'ಪ್ರೀಮಿಯರ್ ಪದ್ಮಿನಿ', 'ತೋತಾಪುರಿ' ಚಿತ್ರಗಳಲ್ಲಿ ನಟಿಸುತ್ತಿರುವ ಜಗ್ಗೇಶ್ ಈಗ 'ಕಾಳಿದಾಸ ಕನ್ನಡ ಮೇಷ್ಟ್ರು' ಎಂಬ ಸಿನಿಮಾವನ್ನ ಒಪ್ಪಿಕೊಂಡಿದ್ದಾರೆ.<br /><br /> Lyricist kaviraj directional 'kalidasa kannada meshtru' movie starts from december 10th. meghana gaonkar stars opposite Jaggesh in this film.